Mysore Spa Scandal Case twist
Btv - Mysore Spa Scandal Case twist
Subscribe / Follows on our offical Channels:
ಮೈಸೂರು ಸೆಕ್ಸ್ ಸ್ಕ್ಯಾಂಡಲ್ಗೆ ಸಿನಿಮಾ ನಟರ ನಂಟು ಪ್ರಕರಣ
ಪ್ರಕರಣ ಮುಚ್ಚಿ ಹಾಕಲು ಪೊಲೀಸರಿಂದಲೇ ಪ್ರಯತ್ನ
ಆರೋಪಿ ಮತ್ತು ಸಂತ್ರಸ್ತೆಯನ್ನ ಒಂದೇ ವಾಹನದಲ್ಲಿ ಕರೆದೊಯ್ದ ಪೊಲೀಸರು
ಆರೋಪಿಗೆ ಪೊಲೀಸ್ ವಾಹನದಲ್ಲೇ ಊಟ ಮಾಡಲು ಅವಕಾಶ
ಸರಸ್ವತಿಪುರಂ ಠಾಣೆ ಮುಖ್ಯ ಪೇದೆ ಧನಪಾಲ್ ವಿರುದ್ಧ ದೂರು
ದೂರು ನೀಡಿದ ಒಡನಾಡಿ ಸಂಸ್ಥೆಯ ಸ್ವಯಂಸೇವಕಿ ಗಾಯಿತ್ರಿದೇವಿ
ಕೇಸ್ ವಾಪಸ್ ಪಡೆಯುವಂತೆ ಗೋಗರೆದ ಸ್ಪಾ ಮಾಲೀಕ ರಾಜೇಶ್
ಸ್ಪಾ ಸೆಕ್ಸ್ ಸ್ಕ್ಯಾಂಡಲ್ಗೆ ಟ್ವಿಸ್ಟ್
======
ಮೈಸೂರು ಪೊಲೀಸರು ನೊಂದವರಿಗಿಂತ ಆರೋಪಿಗಳಿಗೆ ನೆರವಾಗೋದ್ರಲ್ಲಿ ಎತ್ತಿದ ಕೈ. ಅಕ್ರಮ ಎಸಗಿದವರು ಸ್ವಲ್ಪ ಕೈ ಬಿಸಿ ಮಾಡಿದ್ರೆ ಸಾಕು ಅವರು ಎನ್ ಕೇಳಿದ್ರೂ ಸೈ ಅಂತಾರೆ. ಹಿರಿಯ ಅಧಿಕಾರಿಗಳು ವಾರ್ನ್ ಮಾಡಿದ್ರೂ ಡೋಂಟ್ ಕೇರ್. ಸೆಕ್ಸ್ ಸ್ಕ್ಯಾಂಡಲ್ಗೆ ಸಿನಿಮಾ ನಟರ ನಂಟು ಪ್ರಕರಣದಲ್ಲೂ ಪೊಲೀಸರು ಇಂತಹದ್ದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಸೆಕ್ಸ್ ಸ್ಕ್ಯಾಂಡಲ್ ನ ಕಿಂಗ್ ಪಿನ್ ಬೋಗಾದಿಯ ಸ್ಪಾ ಮಾಲೀಕ ರಾಜೇಶ್, ಸಂತ್ರಸ್ಥ ಯುವತಿಯ ಕ್ಷಮೆ ಕೇಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ಆರೋಪಿ ರಾಜೇಶ್ ಮತ್ತು ಯುವತಿಯನ್ನು ಒಂದೇ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ರಾಜೇಶ್ ಯುವತಿಯ ಕಾಲಿಗೆ ಬಿದ್ದು ಕ್ಷಮೆ ಕೇಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ರಾಜೇಶ್ ಪೊಲೀಸ್ ವಾಹನದಲ್ಲೇ ಉಟ ಮಾಡಿದ್ದಾನೆ. ಪ್ರಕರಣ ಸಂಬಂಧ ಸ್ವತಿಪುರಂ ಠಾಣೆ ಮುಖ್ಯ ಪೇದೆ ಧನಪಾಲ್ ವಿರುದ್ಧ ದೂರು ದಾಖಲಾಗಿದೆ. ನ್ಯಾಯಾಧೀಶರ ಎದುರು ಈ ಬಗ್ಗೆ ಯುವತಿ ಹೇಳಿಕೆ ನೀಡಲಿದ್ದಾಳೆ.
===============================
ಸೆಕ್ಸ್ ಸ್ಕ್ಯಾಂಡಲ್ಗೆ ಸಿನಿಮಾ ನಟರ ನಂಟು ಪ್ರಕರಣ
ಪೊಲೀಸರಿಂದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ
ಸರಸ್ವತಿಪುರಂ ಠಾಣೆ ಮುಖ್ಯ ಪೇದೆ ಧನಪಾಲ್ ವಿರುದ್ಧ ದೂರು
ದೂರು ನೀಡಿದ ಒಡನಾಡಿ ಸಂಸ್ಥೆ ಸ್ವಯಂ ಸೇವಕಿ ಗಾಯಿತ್ರಿ ದೇವಿ
ಒಂದೇ ವಾಹನದಲ್ಲಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಕರೆದೊಯ್ದಿದ್ದ ಪೊಲೀಸರು
ಪೊಲೀಸರ ಸಮ್ಮುಖದಲ್ಲೇ ಆರೋಪಿ ರಾಜೇಶ್ ಯುವತಿಯ ಕಾಲು ಹಿಡಿದು ಕ್ಷಮಾಪಣೆ ಕೇಳಲು ಅವಕಾಶ
ಯುವತಿಯ ಮನವೊಲಿಸಲು ಪೊಲೀಸರಿಂದಲೇ ಪ್ರೇರಣೆ ಹಿನ್ನೆಲೆ ದೂರು ದಾಖಲು
ಮಧ್ಯಾಹ್ನ ೧೨ ಗಂಟೆಗೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಲಿರುವ ಯುವತಿ
ಯುವತಿ ಹೇಳಿಕೆ ಸಿನಿಮಾ ನಟರಿಬ್ಬರಿಗೆ ಉರುಳಾಗುವ ಸಾಧ್ಯತೆ
[09:43, 12/22/2017] Mys: ಬೋಗಾಧಿಯ ಸ್ಪಾದಲ್ಲಿ ವೇಶ್ಯಾವಾಟಿಕೆ ಪ್ರಕರಣ
ನೊಂದ ಯುವತಿಯ ಮನವೂಲಿಸಲು ಯತ್ನಿಸಿದ ಆರೋಪಿ ರಾಜೇಶ್
ಕೇಸ್ ವಾಪಸ್ಸ ತಗೋ ಎಂದು ಗೋಗರೆದ ಸ್ಪಾ ಮಾಲೀಕ ರಾಜೇಶ್
ನೀನು ವಾಪಸ್ಸ ಪಡೆಯದೇ ಇದ್ರೆ, ನನ್ನ ಹೆಂಡಿತಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ
ಎಂದು ಕಾಲು ಹಿಡಿಯಲು ಮುಂದಾದ ರಾಜೇಶ್
ಕೆ ಆರ್ ಆಸ್ಪತ್ರೆಗೆ ಮೆಡಿಕಲ್ ಟೆಸ್ಟಿಂಗ್ ಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ
ಸಮಯ ಮೀರಿದ ಕಾರಣ ನಾಳೆ ಕೋರ್ಟಿನಲ್ಲಿ ವಿಚಾರಣೆ
Mandya Ramesh Denies Sexual Harassment Charges by Woman
TV9 Special: `Massage Masala` : Mandya Ramesh Denies Sexual Harassment Charges by Massage Parlor Worker - Full...,
► Download TV9 Kannada Android App:
► Subscribe to Tv9 Kannada:
► Circle us on G+:
► Like us on Facebook:
► Follow us on Twitter:
► Follow us on Pinterest:
Two prominent Sandalwood actors have landed in a controversy after they were accused of sexually harassing a woman.
A girl, from Mysuru who took shelter under the Odanadi, an NGO, has accused two Kannada stars Sadhu Kokila and Mandya Ramesh of misusing her for sexual favours in Mysuru.
The actors refuted allegations but Stanly, the chief of Odanandi, said that they are taking the case of this girl because they felt she was genuine and want to help a helpless girl.
ಮಂಡ್ಯ ರಮೇಶ್ EXCLUSIVE ಮಾತು.| Mandya Ramesh Denies Sexual Harassment Charges by Woman.
ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಮಂಡ್ಯ ರಮೇಶ್, ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ತಮಗೂ ಈ ಕೇಸ್'ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಈ ಅಪಾದನೆ ನನಗೆ ನೋವುಂಟು ಮಾಡಿದೆ. ನನ್ನ ಜವಾಬ್ದಾರಿ ಕೆಲಸ ಏನು ಎನ್ನುವ ಬಗ್ಗೆ ನನಗೆ ಅರಿವಿದೆ. ಉದ್ಘಾಟನೆ ಆದ ಮೇಲೆ ಆ ಪಾರ್ಲರ್'ಗೆ ನಾನು ಒಂದೇ ಬಾರಿ ಹೋಗಿದ್ದೆ. ಆರೋಪ ಮಾಡುತ್ತಿರುವ ಹುಡುಗಿಯ ಪರಿಚಯವೂ ಕೂಡ ನನಗೆ ಇಲ್ಲ. ಎಲ್ಲರೊಂದಿಗೂ ಕೂಡ ನಾನು ಅತ್ಯಂತ ಸ್ನೇಹದಿಂದ ಇರುತ್ತೇನೆ. ಜನರು ನನ್ನನ್ನು ಪ್ರೀತಿಸುತ್ತಾರೆ. ಆದರೆ ಆ ಹುಡುಗಿ ಆರೋಪ ಮಾಡುತ್ತಿರುವುದು ಸುಳ್ಳು, ಇದರ ಹಿಂದೆ ಯಾವುದೇ ರೀತಿಯಾದ ಒತ್ತಡ ಇರಬಹುದು ಎಂದು ಹೇಳಿದ್ದಾರೆ.
A girl, from Mysuru who took shelter under the Odanadi, an NGO, has accused two Kannada stars Sadhu Kokila and Mandya Ramesh of misusing her for sexual favours in Mysuru, Karnataka.
But Sandalwood hero Mandya Ramesh, speaking to Suvarna News, has refuted all claims and has said that he has not the seen the girl before and doesn't even know her.
Visit Us at:
►Facebook:
►Twitter:
►Website:
Check out the latest news from Karnataka, India and across the world. Latest news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL :
Sex racket exposed near Bandipur - 17 girls arrested - Suvarna news
- 14 April 2013 - News Hour - Sex racket exposed near Bandipur reserve forest area in Chamarajanagar district. 17 girls were caught in the flesh business act, exposed by locals... The sex racket was running at Niligiri resorts at Bandipur....
Resort politics back in Tamil Nadu; who will cast die in #ChennaiCheckers
The political drama continues in Tamil Nadu. TTV Dinakaran has shifted his 16 loyalist MLAs to Puducherry's Windflower Resort.
Earlier, 19 MLAs of the TTV camp had withdrawn support from EPS government and submitted a letter to the governor stating they have lost confidence in EPS government.
For More information on this news visit:
Connect with us on Social platform at:
Subscribe to our YouTube Channel:
Mantri Mall SPA $ex Racket busted | OneIndia Kannada
Central crime branch has got an information that there was that THERE WAS A MASSAGE LOCATED INSIDE A MALL WHICH WAS OFFERING SEXUAL SERVICES FOR CUSTOMERS, BY FOREIGNERS .
Watch more videos from Playlist :
Catch us on:
-Facebook:
-Twitter :
- GPlus:
Orange Team Telant Exhibition Programme @yogadarshanam
This is a part of our Teachers Training Course to prepare students to talk confidently on stage and reduce stage fearness
More details in yogadarshanam.org, yogadarshanam.com, yogadarshanamindia.com
SeaSoul Spa Body Massage Candle
SeaSoul ™ Spa Body candle is more than a candle.
While the light from this candle soothes your senses, its aromatic scent inspires your spirit.
As the candle burns, it liquefies to form a melted pool of luscious massage oil, close to body temperature working as your daily moisturizer, a massage potion or pure aroma.
It's a 100% natural & certified Dead Sea product free from harmful chemicals and preservatives.
It contains jojoba, evening primrose, Shea butter and other botanicals along with essential vitamins.
SeaSoul offers 3 flavours in body candles-
Sweet Passion, Zesty Temptation and Coco Bliss
To begin a massage, pour oil into your palm or directly to the skin and massage gently to relax, revive and rejuvenate your mind, body and soul.
This hydrating, nourishing and moisturizing treat can be used as a daily moisturizer or as a scrumptious delight after a bath.
Padaghata | Indus Valley Ayurvedic Centre
Padaghata, this is the deep tissue massage using the feet, two therapists simultaneously and in synchronization massage the body. This treatment is very helpful for people suffering from chronic joint pains.
visit:
Doctor at service. Dr.. Naveen. at free Diabetic camp at Queen Mary Hospital, Mysuru, 06/01/19
Doctor at service. Dr. Naveen at Free Diabetic Check up camp at Queen Mary Hospital, Mysuru, today on06/01/19